ಕುಶಾಲನಗರ, ಏ. 30: ಕುಶಾಲನಗರ ವಕ್ರ್ಸ್‍ಶಾಪ್ ಕಾರ್ಮಿಕರ ಸಂಘ 9ನೇ ವರ್ಷದ ವಾರ್ಷಿಕೋತ್ಸವ ಮತ್ತು ಕಾರ್ಮಿಕ ದಿನಾಚರಣೆ ತಾ. 1 ರಂದು (ಇಂದು) ನಡೆಯಲಿದೆ. ಸ್ಥಳೀಯ ಕಾಳೇಘಾಟ್ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 10.30 ಕ್ಕೆ ಕಾರ್ಯಕ್ರಮ ನಡೆಯಲಿದೆ.