ಗೋಣಿಕೊಪ್ಪ ವರದಿ, ಏ. 28: ಬೇಗೂರು ಗ್ರಾಮದ ಚಾವುಂಡಮ್ಮೆ ಬೇಂಗ್ ಮೂರ್ತಿ ನಮ್ಮೆ ತಾ. 30 ರಂದು ನಡೆಯಲಿದೆ. ಅಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ ಎಂದು ದೇವಸ್ಥಾನ ಅಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.