ನಾಪೋಕ್ಲು, ಏ. 19: ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್‍ಗೆ ಅಧ್ಯಕ್ಷರಾಗಿ ಕೆ.ಎಸ್. ಅಬ್ದುಲ್ ಖಾದರ್ ಹಾಜಿ ಹಾಗೂ ಉಪಾಧ್ಯಕ್ಷರಾಗಿ ಸಿ.ಎಂ. ಅಬ್ದುಲ್ ಖಾದರ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಪಿ.ಎ. ಇಬ್ರಾಹಿಂ, ಸಹ ಕಾರ್ಯದರ್ಶಿಗಳಾಗಿ ಅಶ್ರಫ್ ಬೆಲಿಯತ್, ರಫೀಕ್, ಕೋಶಾಧಿಕಾರಿಯಾಗಿ ಮೊಹಮ್ಮದ್ ಹನೀಫ್ ಆಯ್ಕೆಯಾಗಿದ್ದಾರೆ. ಸಮಿತಿ ಸದಸ್ಯರಾಗಿ ಚಂಬಾರಂಡ ಮಾಹಿನ್, ಉಮ್ಮರ್ ಹಾಜಿ, ಪೂಕೋಯ ತಂಞಳ್, ಸಿ.ಹೆಚ್. ಮೊೈದು ಹಾಗೂ ಇಬ್ರಾಹಿಂ ಮಾಂದಲ್ ಆಯ್ಕೆಯಾಗಿದ್ದಾರೆ.