ಸಿದ್ದಾಪುರ ಏ. 15 : ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯಾಗಿದ್ದ ರೆಜಿತ್‍ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜಕೀಯ ರಹಿತವಾದ ಪ್ರಗತಿಪರ ಹಾಗೂ ಜನಪರ ಕೆಲಸಗಳನ್ನು ಮುಂದುವರೆಸುವದಾಗಿ ಅವರು ತಿಳಿಸಿದ್ದಾರೆ.