ಮಡಿಕೇರಿ, ಏ. 14: ಜಿಲ್ಲಾ ಅಬಕಾರಿ ಇಲಾಖೆಯ ವೀರಾಜಪೇಟೆ ಉಪ ಅಧೀಕ್ಷಕರ ನೇತೃತ್ವದ ತಂಡ ಮಡಿಕೇರಿಯಲ್ಲಿ ಧಾಳಿ ನಡೆಸಿದ ಅಕ್ರಮವಾಗಿ ಮಾರಾಟಕ್ಕೆ ದಾಸ್ತಾನು ಮಾಡಿದ್ದ ಮದ್ಯ ಸಹಿತ ವ್ಯಕ್ತಿಯೋರ್ವರನ್ನು ಬಂಧಿಸಿದೆ. ಅಲ್ಲಿನ ನಿವಾಸಿ ಬಿ.ಎಸ್. ಪರಮೇಶ್ವರ್ ಎಂಬವರು ಬಂಧಿತರಾಗಿದ್ದು, ರೂ. 14 ಸಾವಿರದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.