ಗುಡ್ಡೆಹೊಸೂರು, ಏ. 12: ನಂಜರಾಯಪಟ್ಟಣ ಗ್ರಾ.ಪಂ. ಸದಸ್ಯ ಸುಮೇಶ್ ಸೈಕಲ್ ಮೂಲಕ ಬಿ.ಜೆ.ಪಿ. ಪಕ್ಷದ ಪರ ಮತ ಯಾಚನೆ ಮಾಡಿದರು. ನಂಜರಾಯಪಟ್ಟಣದಿಂದ ಕುಶಾಲನಗರ ಹೋಬಳಿಯ ಎಲ್ಲಾ ಗ್ರಾಮಗಳಿಗೂ ಸೈಕಲ್‍ನಲ್ಲಿ ತೆರಳಿ ಪ್ರಚಾರ ನಡೆಸಿದರು.