ಮಡಿಕೇರಿ, ಏ. 12: ಬಿ.ಜೆ.ಪಿ. ಅಭ್ಯರ್ಥಿ ಪ್ರತಾಪ್ ಸಿಂಹ ಪರವಾಗಿ 7ನೇ ಹೊಸ ಕೋಟೆಯ ಮೊದಲನೇ ವಾರ್ಡ್‍ನಲ್ಲಿ ಮನೆ ಮನೆ ಭೇಟಿ ನಡೆಯಿತು. ಬಿಜೆಪಿ ವಾರ್ಡ್ ಅಧ್ಯಕ್ಷ ರಾಮಚಂದ್ರ ಕಾರ್ಯದರ್ಶಿ ಪ್ರಕಾಶ್ ಮತ್ತು ಸದಸ್ಯರಾದ ಶ್ರೀನಿವಾಸ್, ಮಣಿಕಂಠ, ರಮೇಶ್, ಜನಾರ್ದನ, ಮಹೇಶ್ ಮತ್ತಿತರರು ಪಾಲ್ಗೊಂಡಿದ್ದರು.