ಮಡಿಕೇರಿ, ಏ. 9: ಗೋಣಿಕೊಪ್ಪಲುವಿನ ಪಟೇಲ್ ನಗರ ನಿವಾಸಿ ಅಯ್ಯಪ್ಪ ಎಂಬಾತನನ್ನು ಚುನಾವಣೆ ಸಂದರ್ಭ ಶಾಂತಿ ಭಂಗ ಉಂಟು ಮಾಡದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಅಪರಾಧ ಹಿನ್ನೆಲೆಯಲ್ಲಿ ಈತನನ್ನು ಜಿಲ್ಲೆಯಿಂದ ಗಡಿಪಾರಿಗೆ ಶಿಫಾರಸು ಮಾಡಿರುವದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.