ಚೆಟ್ಟಳ್ಳಿ, ಏ. 10: ನಂಜರಾಯಪಟ್ಟಣದ ದುಬಾರೆ ಹೊಳೆ ದಂಡೆಯಲ್ಲಿರುವ ಪುರಾತನ ಇತಿಹಾಸ ಹೊಂದಿರುವ ಬಸವೇಶ್ವರನಿಗೆ ಊರಿನವರು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ವಾರ್ಷಿಕೋತ್ಸವ ನಡೆಯಿತು.