ಕುಶಾಲನಗರ, ಏ. 10: ಪ್ರೋ ಕಬ್ಬಡಿ ಲೀಗ್ 7ನೇ ಆವೃತಿಗೆ ಕೊಡಗಿನ ಕುಶಾಲನಗರದ ಪ್ರತಿಭೆ ಎ.ಆರ್.ಅವಿನಾಶ್ ಆಯ್ಕೆಯಾಗಿದ್ದಾರೆ. ಮುಂಬೈನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಅವಿನಾಶ್ ಅವರನ್ನು ಬೆಂಗಾಲ್ ವಾರಿಯರ್ಸ್ ತಂಡ ರೂ. 10 ಲಕ್ಷಕ್ಕೆ ಖರೀದಿ ಮಾಡಿದೆ. ಅವಿನಾಶ್ ಮುಳ್ಳುಸೋಗೆಯ ರಾಜೇಗೌಡ ಮತ್ತು ಪುಷ್ಪ ದಂಪತಿಯ ಪುತ್ರ.