ಮಡಿಕೇರಿ, ಏ. 5: ಶ್ರೀಮಂಗಲ ಕೋತೂರು ಗ್ರಾಮದ ಶ್ರೀ ಮಹಾದೇವರ ವಾರ್ಷಿಕ ಜಾತ್ರೆಯು ತಾ. 8ರಂದು ಜರುಗಲಿದೆ. ಅಂದು ಬೆಳಿಗ್ಗೆ 6 ಗಂಟೆಯಿಂದ ಪೂಜಾ ಕೈಂಕರ್ಯ ಆರಂಭಗೊಂಡು ಮಧ್ಯಾಹ್ನ ಮಹಾಪೂಜೆ ಬಳಿಕ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.