ನಾಪೋಕ್ಲು, ಮಾ. 29: ಇಲ್ಲಿನ ಮಹಾಗಣಪತಿ ಮತ್ತು ಶ್ರೀ ರಾಮ ದೇವಸ್ಥಾನದ ವಾರ್ಷಿಕೋತ್ಸವ ತಾ. 31 ರಂದು ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.