*ಗೋಣಿಕೊಪ್ಪಲು, ಮಾ. 27: ಶಾಸಕ ಹಾಗೂ ಸಂಸದರ ಸಮ್ಮುಖದಲ್ಲಿ ತೆರಾಲು, ಪರಗಟಕೇರಿ, ಬಿರುನಾಣಿ ಹಾಗೂ ಬಾಳೆಲೆ ಗ್ರಾಮದ ಸುಮಾರು 50 ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿ.ಜೆ.ಪಿ.ಗೆ ಸೇರ್ಪಡೆಗೊಂಡರು.

ತೆರಾಲು ಗ್ರಾಮದ ಕಾಂಗ್ರೆಸ್ ಯುವ ಮೋರ್ಚಾದ ಮಾಜಿ ಅಧ್ಯಕ್ಷ ಬೊಟ್ಟಂಗಡ ಪಿ. ಈಶ್ವರ ನೇತೃತ್ವದಲ್ಲಿ ಈ ಯುವಕರು ಬಿ.ಜೆ.ಪಿ.ಗೆ ಸೇರ್ಪಡೆಗೊಂಡರು.