ಮಡಿಕೇರಿ, ಮಾ. 25 : ಇಲ್ಲಿನ ಹೊಸ ಬಡಾವಣೆಯ ಅಗ್ರಹಾರ್ ಸೆಕ್ಯೂರಿಟಿಯಲ್ಲಿ ಕಚೇರಿ ಬೀಗ ಮುರಿದು ಒಳನುಗ್ಗಿರುವ ಕಳ್ಳರು, ಕೈಗೆ ಸಿಕ್ಕ ಚಿಲ್ಲರೆ ಕಾಸಿನೊಂದಿಗೆ ಪರಾರಿಯಾಗಿದ್ದಾರೆ. ನಿನ್ನೆ ಮಾರುಕಟ್ಟೆ ವ್ಯಾಪ್ತಿಯಲ್ಲಿ ಸರಣಿ ಕಳ್ಳತನದ ಬೆನ್ನಲ್ಲೇ ಕೃತ್ಯ ಬೆಳಕಿಗೆ ಬಂದಿದೆ.