ಮೂರ್ನಾಡು, ಮಾ. 25: ಕಾಂತೂರು-ಗ್ರಾಮದ ಶ್ರೀ ಭಗವತಿ ದೇವಾಲಯದ ವಾರ್ಷಿಕ ಹಬ್ಬ ತಾ. 29 ರಿಂದ ಏ. 1 ರವರೆಗೆ ನಡೆಯಲಿದೆ.

ತಾ. 29 ರಂದು ಅಂದಿ ಬೊಳಕ್, ತಾ. 30 ರಂದು ಎತ್ತು ಪೋರಾಟ, ತಾ. 31 ರಂದು ದೇವರ ಜಳಕ ಹಾಗೂ ಏ. 1 ರಂದು ವಿಷ್ಣು ಮೂರ್ತಿ ಕೋಲ ನಡೆಯಲಿದೆ.