ಮಡಿಕೇರಿ, ಮಾ. 23: ಹಾಲೇರಿ, ಕಡಂದಾಳು, ಹೆಮ್ಮೆತ್ತಾಳು, ಕಾಂಡನಕೊಲ್ಲಿ, ಕೊಪ್ಪತ್ತೂರು ಗ್ರಾಮಸ್ಥರು ಸೇರಿ ನಡೆಸುವ ಶ್ರೀ ಚಾಮುಂಡಿ ದೇವರ ಕೋಲ ತಾ. 26 ರಂದು ಹಾಲೇರಿ ಗ್ರಾಮದ ಚಾಮುಂಡಿ ದೇವರ ದೇವಾಲಯದಲ್ಲಿ ಬೆಳಿಗ್ಗೆ 9.30 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿದೆ. ಅನ್ನದಾನ ಇರುವದಾಗಿ ಆಡಳಿತ ಮಂಡಳಿ ತಿಳಿಸಿದೆ.