ಕೂಡಿಗೆ, ಮಾ. 23: ಕೂಡ್ಲೂರಿನ ಟೈನಿಟಾಟ್ಸ್ ಪ್ರಿ ಕೆಜಿ ಶಾಲೆಯ 5ನೇ ವಾರ್ಷಿಕೋತ್ಸವದ ಅಂಗವಾಗಿ ಮಕ್ಕಳಿಗೆ ಮತ್ತು ಪೋಷಕರಿಗೆ ವಿವಿಧ ಸ್ಪರ್ಧೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಆಕರ್ಷಿಸಿದರು. ವಿಜೇತರಿಗೆ ಬಹುಮಾನವನ್ನು ಡಯಟ್ ಶಿಕ್ಷಕರಾದ ರಾಜೇಂದ್ರ ಮತ್ತು ಟಿಬೇಟಿಯನ್ ಶಾಲೆಯ ಇಂಗ್ಲೀಷ್ ಪ್ರಾದ್ಯಾಪಕಿ ಶ್ರೀಷಾ ಅವರು ವಿತರಿಸಿದರು. ತೀರ್ಪುಗಾರರಾಗಿ ಶಿಕ್ಷಕಿ ಭಾರತಿ ರಾಧಾಕೃಷ್ಣನ್ ಮತ್ತು ಶ್ರೀಷಾ ಕಾರ್ಯ ನಿರ್ವಹಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುಷ್ಪಾವರದ ಹಾಗೂ ವೀಣಾ ಮುಖೇಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪೆÇಲೀಸ್ ಇಲಾಖೆಯ ಆಶಾ, ಸತ್ಯಾ ಇದ್ದರು.