ಮಡಿಕೇರಿ, ಮಾ. 21: ಹೊದ್ದೂರು - ಕುಯ್ಯಂಗೇರಿ ಶ್ರೀ ಭಗವತಿ ದೇವರ ವಾರ್ಷಿಕೋತ್ಸವ ತಾ. 25ರಂದು ಜರುಗಲಿದೆ. ಅಂದು ಅಪರಾಹ್ನ 2 ಗಂಟೆಗೆ ತಕ್ಕರ ಮನೆಯಿಂದ ಭಂಡಾರ ಬರುವದು, ಎತ್ತ್‍ಪೋರಾಟ, 3 ಗಂಟೆಗೆ ಮಹಾಪೂಜೆ ಹಾಗೂ ತೀರ್ಥ ಪ್ರಸಾದ ವಿತರಣೆ, ರಾತ್ರಿ 7 ಗಂಟೆಗೆ ಶ್ರೀ ಅಯ್ಯಪ್ಪ ದೇವರ ಕೋಲ ಜರುಗಲಿದೆ.