ಮಡಿಕೇರಿ, ಮಾ. 22: ಶಿವಸೇನಾ ಮಡಿಕೇರಿ ನಗರದ ಅಧ್ಯಕ್ಷರಾಗಿ ಸತೀಶ್ ಪೈ ಅವರನ್ನು ನೇಮಕ ಮಾಡಲಾಗಿದೆ ಎಂದು ಶಿವಸೇನಾ ಕರಾವಳಿ ಕರ್ನಾಟಕ ಅಧ್ಯಕ್ಷ ರಾಜ್ಯ ವಕ್ತಾರ ಮಧುಕರ ಮುದ್ರಾಡಿ ತಿಳಿಸಿದ್ದಾರೆ