ಮಡಿಕೇರಿ, ಮಾ. 19: ನಗರದ ಮನೆಯೊಂದರಲ್ಲಿ ಕಳವಿಗೆ ಯತ್ನ ನಡೆದಿದೆ. ಪೆನ್‍ಷನ್ ಲೇನ್‍ನಲ್ಲಿರುವ ನಗರಸಭಾ ವಸತಿ ಗೃಹದಲ್ಲಿ ವಿಮಲ ಎಂಬವರ ಮನೆಯ ಬೀಗ ಮುರಿದು ನುಗ್ಗಿರುವ ಕಳ್ಳರು ಮನೆಯೊಳಗಿದ್ದ ವಸ್ತುಗಳನ್ನೆಲ್ಲಾ ಚಲ್ಲಾಪಿಲ್ಲಿ ಮಾಡಿದ್ದಾರೆ. ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.