ಮಡಿಕೇರಿ, ಮಾ. 16: ರೆಸ್ಟೋರೆಂಟ್ವೊಂದರಲ್ಲಿ ಹೆಚ್ಚುವರಿಯಾಗಿ ಸಂಗ್ರಹಿಸಿಟ್ಟಿದ್ದ ಮಧ್ಯವನ್ನು ಅಬಕಾರಿ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ.
ಬೈಚನಹಳ್ಳಿಯಲ್ಲಿರುವ ರೆಸ್ಟೋರೆಂಟ್ವೊಂದಕ್ಕೆ ಧಾಳಿ ಮಾಡಿದ ಇಲಾಖೆ ಭೌತಿಕ ದಾಸ್ತಾನಿಗಿಂತ 74.070 ಲೀ ಹೆಚ್ಚುವರಿ ಮದ್ಯ ಹಾಗೂ 37.590 ಲೀ ಹೆಚ್ಚುವರಿ ಬಿಯರ್ ಸೇರಿ ಒಟ್ಟಾರೆ 1070.820 ಲೀ ಮದ್ಯ ಹಾಗೂ 770.755 ಲೀ ಬಿಯರ್ನ್ನು ಮುಟ್ಟುಗೋಲು ಹಾಕಿಕೊಂಡಿದೆ.