ಶನಿವಾರಸಂತೆ, ಮಾ. 16: ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ವರ್ಷಗಳಿಂದ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಶ್ರೀಮಂಗಲ ಠಾಣೆಗೆ ವರ್ಗಾವಣೆಗೊಂಡಿರುವ ಹೆಚ್.ಎಂ. ಮರಿಸ್ವಾಮಿ ಅವರನ್ನು ದಲಿತ ಸಂಘರ್ಷ ಸಮಿತಿ ವತಿ ಯಿಂದ ಸನ್ಮಾನಿಸಿ, ಬೀಳ್ಕೊಡ ಲಾಯಿತು. ಈ ಸಂದರ್ಭ ದ.ಸಂ.ಸ. ಜಿಲ್ಲಾ ಸಂಯೋಜಕ ಜೆ.ಆರ್. ಪಾಲಾಕ್ಷ, ಎಂ.ಜಿ. ಶಿವಶಂಕರ್, ಎಸ್.ಜೆ. ರಾಜಪ್ಪ, ಶಿವಲಿಂಗ, ಗುರು, ಮಂಜಯ್ಯ, ವೀರಭದ್ರ, ಈರೇಶ್, ಲೋಕೇಶ್, ಸುರೇಶ್, ಜಗದೀಶ್, ಆದರ್ಶ್ ಇತರರು ಉಪಸ್ಥಿತರಿದ್ದರು.