ಸುಂಟಿಕೊಪ್ಪ, ಮಾ. 13: ಐಗೂರು ಗ್ರಾಮದ ಆದಿಶಕ್ತಿಮಹಾತಾಯಿ ಹಾಗೂ ಪಾಷಾಣ ಮೂರ್ತಿ ಅಮ್ಮನವರ ದೇವಾಲಯದ ವಾರ್ಷಿಕ ಜಾತ್ರೋತ್ಸವ ಹಾಗೂ ದೈವಗಳ ಕೋಲವು ಏಪ್ರಿಲ್ 4 ರಿಂದ 9 ರವರೆಗೆ ನಡೆಯಲಿದೆ. ದೇವಾಲಯದ ಧರ್ಮದರ್ಶಿಗಳು ತಿಳಿಸಿದ್ದಾರೆ.