ಮಡಿಕೇರಿ, ಮಾ.13: ಹಾತೂರುವಿನ ಗಣೇಶ್ ಎಸ್ಟೇಟ್ ಮಾಲೀಕರಾದ ಎಚ್.ಎ. ಶ್ರೀನಿವಾಸ್ ಅವರಿಗೆ ಸೇರಿದ ಸರ್ವೆ.ನಂ. 50/2ರ ಕಾಫಿ ತೋಟದಲ್ಲಿ ಇಂದು ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಬೆಂಕಿ ಅನಾಹುತ ಸಂಭವಿಸಿದೆ.

ಒಂದು ಎಕರೆ ತೋಟದಲ್ಲಿ ಸುಮಾರು 250ಕ್ಕೂ ಅಧಿಕ ಕಾಫಿ ಗಿಡಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ.