ಮಡಿಕೇರಿ, ಮಾ. 1: ಮಡಿಕೇರಿಯಲ್ಲಿರುವ ಆರ್ಮಿ ಕ್ಯಾಂಟೀನ್‍ಗೆ ತಾ. 4 ರಂದು ಶಿವರಾತ್ರಿ ಪ್ರಯುಕ್ತ ರಜೆ ಇದೆ. ಆ ದಿನ ಯಾವದೇ ವಹಿವಾಟು ಇರುವದಿಲ್ಲ ಎಂದು ಕ್ಯಾಂಟೀನ್ ವ್ಯವಸ್ಥಾಪಕರು ತಿಳಿಸಿದ್ದಾರೆ.