*ಗೋಣಿಕೊಪ್ಪಲು, ಫೆ. 28: ಕಿರುಗೂರು ಗ್ರಾ.ಪಂ. ವ್ಯಾಪ್ತಿಯ ಕೋಟೂರು ಮಹಾದೇವರ ದೇವಸ್ಥಾನದ ಕೆರೆ ದುರಸ್ತಿ ಕಾಮಗಾರಿಗೆ ಜಿ.ಪಂ. ಸದಸ್ಯ ಶ್ರೀಜಾ ಸಾಜಿ ಚಾಲನೆ ನೀಡಿದರು. ಈ ಸಂದರ್ಭ ಗ್ರಾ.ಪಂ. ಸದಸ್ಯೆ ಉಷಾ ಹಾಗೂ ತಾ.ಪಂ ಮಾಜಿ ಸದಸ್ಯ ಸಾಜಿ ಅಚ್ಚುತ್ತನ್ ಹಾಗೂ ಗ್ರಾಮಸ್ಥರು ಹಾಜರಿದ್ದರು.