ಮಡಿಕೇರಿ, ಫೆ. 22: ಹಾಕಿ ಕೂರ್ಗ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಕೊಡವ ಕುಟುಂಬಗಳ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಇಚ್ಚಿಸುವ ಕುಟುಂಬ ತಂಡಗಳಿಗೆ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದ್ದು ಆಸಕ್ತರು ಈ ಕೆಳಗಿನ ವಿಳಾಸಗಳಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.
ಮಡಿಕೇರಿಯಲ್ಲಿ ಸ್ಟಾಪ್ ಅಂಡ್ ಶಾಪ್ (9700777377), ನಾಯಕಂಡ ದೀಪು (9448647357), ಮೂರ್ನಾಡಿನಲ್ಲಿ ರಾಣಿ ಎಂಟರ್‍ಪ್ರೈಸಸ್, ಯೋಗಿ ಕಂಬೀರಂಡ, ವೀರಾಜಪೇಟೆಯಲ್ಲಿ ಮೋಹನ್ ಸರ್ವಿಸ್ ಸ್ಟೇಶನ್, ಮೂಟೇರ ಉಮೇಶ್, ಅಮ್ಮತ್ತಿಯಲ್ಲಿ ಮಂಡೇಪಂಡ ಗಣಪತಿ (9448422408), ಬಿಟ್ಟಂಗಾಲದಲ್ಲಿ ಮೂಕಚಂಡ ನಾಚಪ್ಪ (9449363231), ಎನ್.ಜೆ. ಟ್ರೇಡರ್ಸ್, ಗೋಣಿಕೊಪ್ಪದಲ್ಲಿ ನೀಲಗೀರಿಸ್ ಸೂಪರ್ ಮಾರ್ಕೆಟ್ (08274-247438), ಪೊನ್ನಂಪೇಟೆಯಲ್ಲಿ ಐನಂಡ ಬೋಪಣ್ಣ, ಕಾವೇರಿ ಏಜೆನ್ಸೀಸ್ (9880897130) ಇವರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಹಾಕಿ ಕೂರ್ಗ್ ಕಾರ್ಯದರ್ಶಿ ಬುಟ್ಟಿಯಂಡ ಚಂಗಪ್ಪ ತಿಳಿಸಿದ್ದಾರೆ.