ಮಡಿಕೇರಿ, ಫೆ. 20: ಪಿ.ಎ. ಶ್ವೇತಾ ಅವರು ಕರ್ನಾಟಕ ರಾಜ್ಯ ಸಿ.ಎಂ.ಆರ್. ವಿಶ್ವ ವಿದ್ಯಾಲಯ ಬೆಂಗಳೂರಿನ ವಾಣಿಜ್ಯ ವಿಭಾಗದಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಪಿ.ಹೆಚ್.ಡಿ. ಪದವಿಗಳಿಸಿದ್ದಾರೆ. ಡಾ. ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ‘Iಟಿvesಣmeಟಿಣ oಟಿ home sಣಚಿಥಿs ಚಿಟಿಜ iಣs imಠಿಚಿಛಿಣ oಟಿ iಟಿಛಿome susಣಚಿiಟಿಚಿbiಟiಣಥಿ. ಂ sಣuಜಥಿ oಜಿ ಏoಜಚಿgu ಜisಣಡಿiಛಿಣ’ ಎಂಬ ವಿಷಯದಲ್ಲಿ ಮಂಡಿಸಿರುವ ಮಹಾ ಪ್ರಬಂಧಕ್ಕೆ ವಾಣಿಜ್ಯ ವಿಭಾಗದಲ್ಲಿ ಸಿ.ಎಂ.ಆರ್. ವಿಶ್ವ ವಿದ್ಯಾನಿಲಯದಿಂದ ಪಿ.ಹೆಚ್.ಡಿ. ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಮೂಲೆಮಜುಲು ಹೇಮರಾಜ್ (ಹ್ಯಾರಿ) ಕಾಜೂರು ಗ್ರಾಮ ಇವರ ಪತ್ನಿ ಮತ್ತು ಪರಿವಾರ ಅಪ್ಪಾಜಿ ಮತ್ತು ಶೀಲಾವತಿ ಪುತ್ರಿ.