ವೀರಾಜಪೇಟೆ, ಫೆ. 20: ಬೆಂಗಾಳಿ ಬೀದಿಯಲ್ಲಿರುವ ಮಸ್ಜಿದ್-ಎ-ಅಝಂ ಇದರ ವಾರ್ಷಿಕ ಮಹಾಸಭೆ ತಾ. 23 ರಂದು ಬೆಳಿಗ್ಗೆ 10 ಗಂಟೆಗೆ ಮೊಗರಗಲ್ಲಿ ರಸ್ತೆಯ ಮದ್ರಸ-ಎ-ಖಾಸಿಮುಲ್ ಉಲೂಮ್‍ನಲ್ಲಿ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಜನಾಬ್ ನಿಸಾರ್ ಅಹಮದ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.