ಭಾಗಮಂಡಲ, ಫೆ. 18: ಹುಲ್ಲು ಸಾಗಾಟ ಮಾಡುತ್ತಿದ್ದ ಪಿಕ್‍ಅಪ್ ವಾಹನವನ್ನು ತಡೆದು ಚಾಲಕನಿಗೆ ಥಳಿಸಿದ್ದಲ್ಲದೆ, ಆತನ ಮೊಬೈಲ್ ಕಿತ್ತುಕೊಂಡ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿ ಪೊಲೀಸರು ಹಲ್ಲೆ ಮಾಡಿದ ಅರಣ್ಯ ಸಿಬ್ಬಂದಿಯವರನ್ನು ಠಾಣೆಗೆ ಕರೆಸಿ, ರಾಜಿ ತೀರ್ಮಾನ ಮಾಡಿ ಕಳುಹಿಸಿಕೊಟ್ಟ ಪ್ರಸಂಗ ನಡೆದಿದೆ.
ನಿನ್ನೆ ರಾತ್ರಿ ಕೇರಳದ ಚುಳ್ಳಿಕೆರೆ ನಿವಾಸಿ, ರೋನಿ ಮ್ಯಾಥ್ಯೂ ಹಾಗೂ ಸಂದೀಪ್ ಎಂಬವರುಗಳು ಪಿಕ್‍ಅಪ್ ಜೀಪ್‍ನಲ್ಲಿ ಹಸುಗಳ ಮೇವಿಗಾಗಿ ಒಂದು ಭಾಗಮಂಡಲ, ಫೆ. 18: ಹುಲ್ಲು ಸಾಗಾಟ ಮಾಡುತ್ತಿದ್ದ ಪಿಕ್‍ಅಪ್ ವಾಹನವನ್ನು ತಡೆದು ಚಾಲಕನಿಗೆ ಥಳಿಸಿದ್ದಲ್ಲದೆ, ಆತನ ಮೊಬೈಲ್ ಕಿತ್ತುಕೊಂಡ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿ ಪೊಲೀಸರು ಹಲ್ಲೆ ಮಾಡಿದ ಅರಣ್ಯ ಸಿಬ್ಬಂದಿಯವರನ್ನು ಠಾಣೆಗೆ ಕರೆಸಿ, ರಾಜಿ ತೀರ್ಮಾನ ಮಾಡಿ ಕಳುಹಿಸಿಕೊಟ್ಟ ಪ್ರಸಂಗ ನಡೆದಿದೆ.