ಮಡಿಕೇರಿ, ಫೆ. 13 : ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಇಂದು ಗಾಳಿಬೀಡಿನಲ್ಲಿ ನಡೆಯಬೇಕಾಗಿದ್ದ ಅರೆಭಾಷೆ ಸಂಸ್ಕøತಿಯ ಕೆಡ್ಡಾಸ ಹಬ್ಬ ಕಾರ್ಯಕ್ರಮವನ್ನು ಗ್ರಾಮದಲ್ಲಿ ಸಾವು ಸಂಭವಿಸಿದ್ದರಿಂದ ಮುಂದೂಡಲಾಗಿದೆ. ಮುಂದೂ ಡಲ್ಪಟ್ಟ ಕಾರ್ಯಕ್ರಮ ಮುಂಬರುವ ಮಾರ್ಚ್ 4ರಂದು ನಡೆಯಲಿದೆ ಎಂದು ತಿಳಿದು ಬಂದಿದೆ.