ಮಡಿಕೇರಿ, ಫೆ. 6: ರಸಾಯನಶಾಸ್ತ್ರ ಮತ್ತು ವಸ್ತು ವಿಜ್ಞಾನಗಳು ಇಡೀ ವಿಶ್ವವನ್ನು ಬದಲು ಮಾಡಿದೆ. ವಿಜ್ಞಾನಗಳು ಸಾಕಷ್ಟು ಅಭಿವೃದ್ಧಿ ಹೊಂದಿ ಮಾಹಿತಿ ಬೆರ ಳಂಚಿನಲ್ಲಿದೆ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಸಚಿವ ಪ್ರೊ. ಎ.ಎಂ. ಖಾನ್ ಅಭಿಪ್ರಾಯಪಟ್ಟರು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ರೀಸೆಂಟ್ ಅಡ್ವಾನ್ಸ್ ಇನ್ ಮೆಟಿರಿಯಲ್ ಸೈನ್ಸ್ ಎಂಬ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಕಂಪ್ಯೂಟರ್ ಯುಗ ರಸಾಯನಶಾಸ್ತ್ರ ಮತ್ತು ವಸ್ತು ವಿಜ್ಞಾನಗಳಿಂದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಸಾಯನಶಾಸ್ತ್ರವು ಪ್ರತಿಯೊಂದು ವಿಜಾÐನ ಕ್ಷೇತ್ರದಲ್ಲಿಯು ಮಡಿಕೇರಿ, ಫೆ. 6: ರಸಾಯನಶಾಸ್ತ್ರ ಮತ್ತು ವಸ್ತು ವಿಜ್ಞಾನಗಳು ಇಡೀ ವಿಶ್ವವನ್ನು ಬದಲು ಮಾಡಿದೆ. ವಿಜ್ಞಾನಗಳು ಸಾಕಷ್ಟು ಅಭಿವೃದ್ಧಿ ಹೊಂದಿ ಮಾಹಿತಿ ಬೆರ ಳಂಚಿನಲ್ಲಿದೆ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಸಚಿವ ಪ್ರೊ. ಎ.ಎಂ. ಖಾನ್ ಅಭಿಪ್ರಾಯಪಟ್ಟರು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ರೀಸೆಂಟ್ ಅಡ್ವಾನ್ಸ್ ಇನ್ ಮೆಟಿರಿಯಲ್ ಸೈನ್ಸ್ ಎಂಬ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಕಂಪ್ಯೂಟರ್ ಯುಗ ರಸಾಯನಶಾಸ್ತ್ರ ಮತ್ತು ವಸ್ತು ವಿಜ್ಞಾನಗಳಿಂದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಸಾಯನಶಾಸ್ತ್ರವು ಪ್ರತಿಯೊಂದು ವಿಜಾÐನ ಕ್ಷೇತ್ರದಲ್ಲಿಯು ಎಂದರು.

ಮದ್ರಾಸ್ ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸಿ. ಜೋಸೆಫ್ ಕೆನಡಿ ಮಾತ ನಾಡಿ, ಪ್ರತಿಯೊಂದು ವಿಜ್ಞಾನದ ಅಭಿವೃದ್ಧಿಯು ರಸಾಯನಶಾಸ್ತ್ರ ಮತ್ತು ವಸ್ತು ವಿಜ್ಞಾನಗಳಿಂದ ಕೂಡಿದೆ. ಆವಿಷ್ಕಾರಗಳು ಏರಿಕೆಯಾದಷ್ಟು ಅಭಿವೃದ್ಧಿಯನ್ನು ಸಾಧಿಸಲು ರಾಸಾಯನ ಶಾಸ್ತ್ರ ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಎಫ್‍ಎಂಸಿ ಕಾಲೇಜು ಪ್ರಾಂಶುಪಾಲ ಡಾ. ಟಿ.ಡಿ. ತಿಮ್ಮಯ್ಯ, ಗೋವಾ ವಿಶ್ವವಿದ್ಯಾನಿಲಯದ, ರಸಾಯನಶಾಸ್ತ್ರ ವಿಭಾಗದ, ಪ್ರೊ. ಶೇಶಾಂತ್ ವಿ. ಬೋಸ್ಲೆ, ಮಂಗಳೂರು ವಿಶ್ವವಿದ್ಯಾನಿಲಯದ, ರಸಾಯನಶಾಸ್ತ್ರ ವಿಭಾಗದ, ಮುಖ್ಯಸ್ಥರು, ಪ್ರೊ. ಜಿ.ಕೆ. ನಾಗರಾಜ್, ಎಫ್.ಎಂ.ಸಿ. ಕಾಲೇಜು, ಬೋಟನಿ ವಿಭಾಗದ ಮುಖ್ಯಸ್ಥ ಡಾ. ಜಗತ್ ತಿಮ್ಮಯ್ಯ ಉಪಸ್ಥಿತರಿದ್ದರು. ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇದ್ದರು. ರಸಾಯನಶಾಸ್ತ್ರ ವಿಭಾಗದ ಪ್ರೊ. ಡಾ. ಜೆ.ಜಿ. ಮಂಜುನಾಥ್ ಸ್ವಾಗತಿಸಿ, ವಂದಿಸಿದರು.