ಮಡಿಕೇರಿ, ಫೆ. 3: ಕಡಿಯತ್ತೂರು ವಿವಿದ್ದೋದೇಶ ಸಹಕಾರ ದವಸ ಭಂಡಾರಕ್ಕೆ 2019 ರಿಂದ 2024ರ ವರೆಗೆ 5 ವರ್ಷದ ಅವಧಿಗೆ ತೋರೆರ ಎಂ. ಮುದ್ದಯ್ಯ ಅವರು ಅಧ್ಯಕ್ಷರಾಗಿಯೂ, ನಾಟೋಳಂಡ ಡಿ. ಚರ್ಮಣ್ಣ ಅವರು ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ.
ಸಮಿತಿ ಸದಸ್ಯರಾಗಿ ನೈಯ್ಯಣಿರ ಬಿ. ಈರಪ್ಪ, ಕೊಪ್ಪಡ ಸಿ. ತಿಮ್ಮಯ್ಯ, ಮತ್ಯಂಡ ಬಿ. ರಮೇಶ್, ಮುಕ್ಕಾಟಿರ ಬಿ. ದೇವರಾಜ ಮತ್ತು ಮಹಿಳಾ ಸದಸ್ಯರಾಗಿ ನಾಟೋಳಂಡ ಸಿ. ಗೌರಮ್ಮ ಆಯ್ಕೆಯಾಗಿದ್ದಾರೆ.