ಕೂಡಿಗೆ, ಜ. 30: ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ವಯಷ್ಕರಿಗೆ ಸರ್ವ ಸೇವಾ ಸಂಘಗಳನ್ನು ಮಾಡುತಿದ್ದು ಹೆಬ್ಬಾಲೆ ವಲಯದಲ್ಲಿ ಪ್ರಸ್ತುತ 7 ಸಂಘಗಳನ್ನು ರಚನೆ ಮಾಡಿ ಪ್ರತಿವಾರ ಹಣ ಉಳಿತಾಯ ಮಾಡಲಾಗುತ್ತಿದೆ ಪ್ರತಿವಾರದ ಸಭೆಗಳನ್ನು ಮಾಡುತ್ತಿದ್ದು ಸಭೆಗಳಲ್ಲಿ ವಾರದ ಉಳಿತಾಯ ಆರೋಗ್ಯದ ಬಗ್ಗೆ ಹಾಗೂ ಇನ್ನಿತರ ಮಾಹಿತಿಗಳನ್ನು ನೀಡಲಾಗುತ್ತಿದೆ ಈ ಸಂದರ್ಭದಲ್ಲಿ ಗ್ರಾಮದ ಸೇವಾಪ್ರತಿನಿಧಿ ಅನಿತಾ ಸಂಘದ ಸದಸ್ಯರು ಹಾಜರಿದ್ದರು.