ಮಡಿಕೇರಿ, ಜ. 27: ಜನ ಮಾನಸದ ನಡುವೆ ವೈಚಾರಿಕತೆ ಯೊಂದಿಗೆ ಪ್ರತಿಯೊಬ್ಬರು ಜಾಗೃತರಾಗಿ, ಮೌಢ್ಯಗಳಿಂದ ಹೊರ ಬರಬೇಕೆಂದು ನಿವೃತ್ತ ನ್ಯಾಯಾಧೀಶ ನಾಗಮೋಹನದಾಸ್ ಹಾಗೂ ಉಚ್ಚ ಮಡಿಕೇರಿ, ಜ. 27: ಜನ ಮಾನಸದ ನಡುವೆ ವೈಚಾರಿಕತೆ ಯೊಂದಿಗೆ ಪ್ರತಿಯೊಬ್ಬರು ಜಾಗೃತರಾಗಿ, ಮೌಢ್ಯಗಳಿಂದ ಹೊರ ಬರಬೇಕೆಂದು ನಿವೃತ್ತ ನ್ಯಾಯಾಧೀಶ ನಾಗಮೋಹನದಾಸ್ ಹಾಗೂ ಉಚ್ಚ ವತಿಯಿಂದ ಆಯೋಜಿಸಿದ್ದ ‘ಸಂವಿಧಾನದ ಆಶಯಗಳು’ ಕಾರ್ಯಾಗಾರದಲ್ಲಿ ಅವರುಗಳು ವಿಚಾರ ಮಂಡಿಸಿದರು.
ಸಾಮಾಜಿಕ ಪಿಡುಗಗಳು
ಹಾಗೂ ಶೋಷಿತರ ದನಿಯಾಗಿ ಹೋರಾಡುವಾಗ ಎದುರಾಗುವ ಸಮಸ್ಯೆಗಳನ್ನು ಸಂವಿಧಾನಬದ್ಧ ಹಕ್ಕುಗಳೊಂದಿಗೆ ಕಾನೂನಿನ ಅಡಿಯಲ್ಲಿ ನ್ಯಾಯ ಕಂಡುಕೊಳ್ಳುವತ್ತ ಪ್ರಯತ್ನಿಸಬೇಕೆಂದು ಅವರುಗಳು ತಿಳಿ ಹೇಳಿದರು.
ಕಾರ್ಯಾಗಾರದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಕುಞ್ಞ ಅಬ್ದುಲ್ಲ, ಕೆ.ಕೆ. ಮಂಜುನಾಥಕುಮಾರ್, ಸತೀಶ್, ಮಹಿಳಾ ಸಂಘಟಕಿ ವಿಮಲ, ಅನಂತ ನಾಯಕ್ ಮೊದಲಾದವರು ಪಾಲ್ಗೊಂಡು ವಿಚಾರ ವಿನಿಮಯ ನಡೆಸಿದರು.
ವಿವಿಧ ಕಡೆಗಳಿಂದ ಆಗಮಿಸಿದ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಸದಸ್ಯರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.