ಸೋಮವಾರಪೇಟೆ, ಜ. 16: ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣ ಕಾರ್ಯ ಆದಷ್ಟು ಶೀಘ್ರ ಪ್ರಾರಂಭವಾಗಲಿ ಎಂದು ಇಲ್ಲಿನ ಶ್ರೀ ರಾಮಮಂದಿರದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಸಂಕಲ್ಪ ಪೂಜೆ ನೆರವೇರಿಸಲಾಯಿತು. ಸಮಿತಿಯ ಲಕ್ಷ್ಮೀಕಾಂತ್, ಅರುಣ್, ಹರೀಶ್, ನಟರಾಜ್ ಸೇರಿದಂತೆ ಇತರರು ಪೂಜೆ ನೆರವೇರಿಸಿದರು.