ಮಡಿಕೇರಿ, ಜ. 6: ಕೊಯನಾಡು ಜುಮಾ ಮಸೀದಿಯ ಅಧ್ಯಕ್ಷರಾಗಿ ಎಸ್.ಪಿ. ಅಬ್ದುಲ್ ರಹಿಮಾನ್ ಹಾಗೂ ಇಸ್ಮಾಯಿಲ್ ಪಿ.ಕೆ. ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಎಸ್.ಎ. ಅಬ್ದುಲ್ ರಝಾಕ್ ಪ್ರಧಾನ ಕಾರ್ಯದರ್ಶಿಯಾಗಿ, ಅಜೀಜ್ ಬಿ.ಎಂ. ಉಪ ಕಾರ್ಯದರ್ಶಿಯಾಗಿ, ಎಂ.ಕೆ. ಕುಂಞÂ ಮಹಮ್ಮದ್ ಉಪ ಕಾರ್ಯದರ್ಶಿಯಾಗಿ ಹಾಗೂ ಸದಸ್ಯರುಗಳಾಗಿ ಎಸ್. ಮೊಯಿದ್ದೀನ್ ಕುಂಞÂ, ಎಂ.ಎ. ಅಲವಿಕುಟ್ಟಿ, ಎಂ.ಎಂ. ನಸೀರ್, ಇ.ಕೆ. ನಾಸಿರ್ ದೇವರಕೊಲ್ಲಿ, ಇ.ಕೆ. ಬಶೀರ್ ದೇವರಕೊಲ್ಲಿ, ಟಿ.ಎಂ. ಹನೀಫಾ ಸಲಹಾ ಸಮಿತಿಯ ಸದಸ್ಯರಾಗಿ ಕೆ.ಹೆಚ್. ಮಹಮ್ಮದ್ ಆಶ್ರಫಿ, (ಖತೀಬರು), ಕೆ.ಎ. ಅಬ್ದುಲ್ಲ, ಟಿ.ಎಂ. ಹಸೈನಾರ್, ಟಿ.ಎಂ ಕುಂಞÂ ಮಹಮ್ಮದ್ 2019 ರ ಆಡಳಿತ ಸಮಿತಿಗೆ ನೇಮಕಗೊಂಡಿದ್ದಾರೆ.