*ಗೋಣಿಕೊಪ್ಪಲು, ಡಿ. 29: ತಿತಿಮತಿ ಗ್ರಾ.ಪಂ.ಯ 2ನೇ ಹಂತದ ಗ್ರಾಮಸಭೆ ತಾ. 31ರಂದು ಬೆ. 10.30 ಗಂಟೆಗೆ ಪಂ.ಯ ಸಮುದಾಯ ಭವನ ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷ ಹೆಚ್.ಇ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಎನ್.ಬಿ. ಚಂದ್ರಶೇಖರ್ ಅವರ ಉಪಸ್ಥಿತಿಯಲ್ಲಿ 2ನೇ ಹಂತದ ಗ್ರಾಮಸಭೆ ನಡೆಯಲಿದೆ.