ಮಡಿಕೇರಿ, ಡಿ. 29: ಮೈಸೂರು ವಿಜಯನಗರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಕೊಡಗು ನೆರೆ ಸಂತ್ರಸ್ತರಿಗೆ ಸಂಗ್ರಹಿಸಿದ್ದ ರೂ. 4.25 ಲಕ್ಷದ ನೆರವಿನ ಚೆಕ್ ಅನ್ನು ಮಡಿಕೇರಿಯಲ್ಲಿ ಸಚಿವ ಸಾ.ರಾ. ಮಹೇಶ್ ಅವರಿಗೆ ಹಸ್ತಾಂತರಿಸಿದರು.