ಗೋಣಿಕೊಪ್ಪಲು, ಡಿ. 24: ಗೋಣಿಕೊಪ್ಪಲು ನಿವಾಸಿ ಮೀನು ವ್ಯಾಪಾರಿಯಾಗಿದ್ದ ವಿ.ಕೆ. ಪೋಕುಟ್ಟಿ (67) ಹೃದಯಘಾತದಿಂದ ಸಾವನ್ನಪ್ಪಿದರು.

ಕೊಡಗು ಜಿಲ್ಲಾ ಕಾಂಗ್ರೆಸ್‍ನ ಹಿರಿಯ ಉಪಾಧ್ಯಕ್ಷರಾಗಿ ಗುರುತಿಸಿಕೊಂಡಿದ್ದ ಇವರು ಸಗಟು ಮೀನು ವ್ಯಾಪಾರ ಮಾಡುತ್ತಿದ್ದರು.

ಕೇರಳದ ಮಟ್ಟನೂರು ಕರಠ ಗ್ರಾಮದ ಸ್ವಂತ ಮನೆ ಯಲ್ಲಿ ತಾ. 25 ರಂದು (ಇಂದು) ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.