ಮಡಿಕೇರಿ ಡಿ.12 : ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭದ ನೈಜ ಘಟನೆಗಳನ್ನಾಧರಿಸಿ ಪತ್ರಕರ್ತ ರವಿ ಪಾಂಡವಪುರ ರಚಿಸಿರುವ ‘ಕಥೆ ಹೇಳುವೆ ನನ್ನ’ (ಕೊಡಗಿನ ನೊಂದ ಹೃದಯಗಳು.. ಮಿಡಿದ ಮನಗಳು) ಪುಸ್ತಕ ಬಿಡುಗಡೆ ಕಾರ್ಯಕ್ರಮ ಡಿ.14ರಂದು ಮೈಸೂರು ವಿವಿಯ ರಾಣಿ ಬಹದ್ದೂರು ಸಭಾಂಗಣದಲ್ಲಿ ನಡೆಯಲಿದೆ.