ಗೋಣಿಕೊಪ್ಪ ವರದಿ, ಡಿ. 12: ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಲಯದಲ್ಲಿ ರೋಟರಿ ಗೋಣಿಕೊಪ್ಪ ಸಂಸ್ಥೆ ಹಾಗೂ ಪೊನ್ನಂಪೇಟೆ ಜೆ. ಗೋಲ್ಡನ್ ವತಿಯಿಂದ ಜಿಲ್ಲಾಮಟ್ಟದ ಚೆಸ್ ಪಂದ್ಯಾವಳಿ ತಾ. 16 ರಂದು ನಡೆಯಲಿದೆ.
ಪ್ರಾಥಮಿಕ ಬಾಲಕ, ಬಾಲಕಿಯರು 3. ಪ್ರೌಡ ಬಾಲಕ, ಬಾಲಕಿಯರು, ಕಾಲೇಜು ವಿಭಾಗದಲ್ಲಿ ನಡೆಯಲ್ಲಿದೆ. ಹೆಚ್ಚಿನ ಮಾಹಿತಿಗೆ 9611640552, 9900927095 ಸಂಪರ್ಕಿಸಬಹುದಾಗಿದೆ.