ಮಡಿಕೇರಿ, ಡಿ. 7: ಜಿಲ್ಲಾ ಸಾಲಯೋಜನೆಯ ಕೈಪಿಡಿಯನ್ನು ಇಂದು ಸಂಸದ ಪ್ರತಾಪ್ ಸಿಂಹ ಬಿಡುಗಡೆಗೊಳಿಸಿದರು. 2019-20ರ ಸಾಲಿಗೆ ರೂ. 6092.02 ಕೋಟಿ ಸಾಲ ಯೋಜನೆಯ ಮಾಹಿತಿಯನ್ನು ಅವರು ಬಿಡುಗಡೆಗೊಳಿಸಿದ ಸಂದರ್ಭ ಲೀಡ್ ಬ್ಯಾಂಕ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.