ಸೋಮವಾರಪೇಟೆ, ನ. 17: ಸೋಮವಾರಪೇಟೆ ತಾಲೂಕು ಗ್ರಾಮ ಸಹಾಯಕರ ಸಂಘದ ಸಭೆ ತಾ. 24 ರಂದು ಬೆ. 11 ಗಂಟೆಗೆ, ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸುರೇಶ್ ತಿಳಿಸಿದ್ದಾರೆ.