ಗುಡ್ಡೆಹೊಸೂರು, ಅ. 23: ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಶಾರದಾಪೂಜೆಯನ್ನು ಆಚರಿಸಲಾಯಿತು. ಅರ್ಚಕ ಮಂಜುನಾಥ್ ಭಟ್ ಪೂಜಾಕಾರ್ಯ ನಡೆಸಿದರು. ಈ ಸಂದರ್ಭ ನಿವೃತ ಶಿಕ್ಷಕಿ ಸಾವಿತ್ರಿ ಆಶಾಕಾರ್ಯಕರ್ತೆ ಕೆ.ಸಿ.ರುಕ್ಮಿಣಿ, ಅಂಗನವಾಡಿ ಶಿಕ್ಷಕಿ ರೂಪ, ಸೀತಮ್ಮ, ಪ್ರಭಾ, ಮಾಜಿ ಸೈನಿಕ ಮೊಣ್ಣಪ್ಪ, ಜನಾರ್ಧನ ಲಲಿತಾ ಅವರು ಹಾಜರಿದ್ದು ಭಜನೆ ಕಾರ್ಯಕ್ರಮ ನಡೆಸಿದರು.