ಮಡಿಕೇರಿ, ಅ.18: ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಈಗಾಗಲೇ ರೈತರು ಬೆಳೆದಿರುವ ಬೆಳೆಗಳನ್ನು ಸಮೀಕ್ಷೆ ಮಾಡಲಾಗುತ್ತಿದ್ದು, ರೈತರಿಗೆ ಸರ್ವೆ ಕಾರ್ಯದ ಮಾಹಿತಿ ಪಡೆಯಲು ಸರ್ಕಾರವು ಉಪಯುಕ್ತವಾದ ‘ಬೆಳೆ ದರ್ಶಕ್ ಆ್ಯಪ್’ ಅನ್ನು ರೂಪಿಸಿದ್ದು, ಈ ಆಪ್‍ನ್ನು ಗೂಗಲ್‍ಪ್ಲೇ ಸ್ಟೋರ್‍ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹು ದಾಗಿದ್ದು, ರೈತರು ತಾವು ಬೆಳೆದಿರುವ ಬೆಳೆಯನ್ನು ಸಮೀಕ್ಷೆ ಮಾಡುವ ಸಂಬಂಧಪಟ್ಟ ಸರ್ವೇಯರ್‍ಗಳ ವಿವರಗಳನ್ನು (ಹೆಸರು ಮತ್ತು ಮೊಬೈಲ್ ನಂಬರ್) ಬೆಳೆ ದರ್ಶಕ್ ಆ್ಯಪ್ ಉಪಯೋಗಿಸಿಕೊಂಡು, ಮಡಿಕೇರಿ, ಅ.18: ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಈಗಾಗಲೇ ರೈತರು ಬೆಳೆದಿರುವ ಬೆಳೆಗಳನ್ನು ಸಮೀಕ್ಷೆ ಮಾಡಲಾಗುತ್ತಿದ್ದು, ರೈತರಿಗೆ ಸರ್ವೆ ಕಾರ್ಯದ ಮಾಹಿತಿ ಪಡೆಯಲು ಸರ್ಕಾರವು ಉಪಯುಕ್ತವಾದ ‘ಬೆಳೆ ದರ್ಶಕ್ ಆ್ಯಪ್’ ಅನ್ನು ರೂಪಿಸಿದ್ದು, ಈ ಆಪ್‍ನ್ನು ಗೂಗಲ್‍ಪ್ಲೇ ಸ್ಟೋರ್‍ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹು ದಾಗಿದ್ದು, ರೈತರು ತಾವು ಬೆಳೆದಿರುವ ಬೆಳೆಯನ್ನು ಸಮೀಕ್ಷೆ ಮಾಡುವ ಸಂಬಂಧಪಟ್ಟ ಸರ್ವೇಯರ್‍ಗಳ ವಿವರಗಳನ್ನು (ಹೆಸರು ಮತ್ತು ಮೊಬೈಲ್ ನಂಬರ್) ಬೆಳೆ ದರ್ಶಕ್ ಆ್ಯಪ್ ಉಪಯೋಗಿಸಿಕೊಂಡು,