ಗೋಣಿಕೊಪ್ಪ ವರದಿ, ಅ. 18: ಕಾರ್ಮಾಡು ಕಾವೇರಿ ಮಾತೆ ಭಕ್ತ ಮಂಡಳಿ ವತಿಯಿಂದ ಬಾಳೆಲೆ, ನಿಟ್ಟೂರು, ಕಾರ್ಮಾಡು ವ್ಯಾಪ್ತಿಯಲ್ಲಿ ತೀರ್ಥ ವಿತರಣೆ ನಡೆಯಿತು. ತಲಕಾವೇರಿಯಿಂದ ತೀರ್ಥವನ್ನು ತೆಗೆದುಕೊಂಡು ಸ್ಥಳೀಯವಾಗಿ ವಿತರಣೆ ಮಾಡಿದರು.