ಮಡಿಕೇರಿ, ಅ. 18: ಕಡಿಯತ್ತೂರಿನ ಶ್ರೀ ಭಗವತಿ ದೇವಾಲಯದಲ್ಲಿ ನವರಾತ್ರಿ ಉತ್ಸವ ಅಂಗವಾಗಿ ಮಡಿಕೇರಿಯ ವಿಜಯ ವಿನಾಯಕ ಭಜನಾಮಂಡಳಿ ವತಿಯಿಂದ ಭಜನೆ ಕಾರ್ಯಕ್ರಮ ನಡೆಯಿತು.