ಶ್ರೀಮಂಗಲ, ಅ. 16: ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ ಟಿ.ಶೆಟ್ಟಿಗೇರಿ ಇವರ ಆಶ್ರಯದಲ್ಲಿ ಸಾರ್ವಜನಿಕ ಗೌರಿಗಣೇಶ ಉತ್ಸವ ಸಮಿತಿ ಟಿ.ಶೆಟ್ಟಿಗೇರಿ, ಸಂಭ್ರಮ ಪೊಮ್ಮಕ್ಕಡ ಕ್ರೀಡೆ ಹಾಗೂ ಸಾಂಸ್ಕøತಿಕ ಸಂಸ್ಥೆ, ಟಿ.ಶೆಟ್ಟಿಗೇರಿ ಹಾಗೂ ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ಸಹಕಾರ ದೊಂದಿಗೆ 2ನೇ ವರ್ಷದ ಚಂಗ್ರಾಂದಿ ವಿಶೇಷ ಪತ್ತಾಲೋದಿ ಕಾರ್ಯಕ್ರಮ ವನ್ನು ತಾ. 18 ರಿಂದ 27 ರವರೆಗೆ ಟಿ.ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ ದಲ್ಲಿ ಆಚರಿಸಲಾಗುವದು.

ಪ್ರಕೃತಿ ವಿಕೋಪದಿಂದ ಉತ್ತರ ಕೊಡಗಿನ ಜನತೆ ಸಂತ್ರಸ್ತರಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಹಬ್ಬದ ಆಚರಣೆಯನ್ನು ಅದ್ಧೂರಿ, ಶ್ರೀಮಂಗಲ, ಅ. 16: ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ ಟಿ.ಶೆಟ್ಟಿಗೇರಿ ಇವರ ಆಶ್ರಯದಲ್ಲಿ ಸಾರ್ವಜನಿಕ ಗೌರಿಗಣೇಶ ಉತ್ಸವ ಸಮಿತಿ ಟಿ.ಶೆಟ್ಟಿಗೇರಿ, ಸಂಭ್ರಮ ಪೊಮ್ಮಕ್ಕಡ ಕ್ರೀಡೆ ಹಾಗೂ ಸಾಂಸ್ಕøತಿಕ ಸಂಸ್ಥೆ, ಟಿ.ಶೆಟ್ಟಿಗೇರಿ ಹಾಗೂ ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ಸಹಕಾರ ದೊಂದಿಗೆ 2ನೇ ವರ್ಷದ ಚಂಗ್ರಾಂದಿ ವಿಶೇಷ ಪತ್ತಾಲೋದಿ ಕಾರ್ಯಕ್ರಮ ವನ್ನು ತಾ. 18 ರಿಂದ 27 ರವರೆಗೆ ಟಿ.ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ ದಲ್ಲಿ ಆಚರಿಸಲಾಗುವದು.

ಪ್ರಕೃತಿ ವಿಕೋಪದಿಂದ ಉತ್ತರ ಕೊಡಗಿನ ಜನತೆ ಸಂತ್ರಸ್ತರಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಹಬ್ಬದ ಆಚರಣೆಯನ್ನು ಅದ್ಧೂರಿ, ಸಾಂಸ್ಕøತಿಕ ಸಂಸ್ಥೆಯ ಸದಸ್ಯರಿಂದ ಸಾಂಸ್ಕøತಿಕ ಕಾರ್ಯಕ್ರಮ, 21 ರಂದು ಸಂಜೆ 4.30 ಗಂಟೆಗೆ ಕೊಡವ ತಕ್ಕ್ ಎಳ್ತ್‍ಕಾರಡ ಕೂಟದಿಂದ ಸಂಗೀತಗೋಷ್ಠಿ, 22 ರಂದು ಸಂಜೆ 4.30 ಗಂಟೆಗೆ ಗೋಣಿಕೊಪ್ಪ ಜನನಿ ಪೊಮ್ಮಕ್ಕಡ ಕೂಟದ ಸದಸ್ಯರಿಂದ ಕೊಡವ ತೀನಿ ಪಡಿಪು, ಪ್ರದರ್ಶನ, ಮಾರಾಟ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ, 23 ರಂದು ಸಂಜೆ 4.30 ಗಂಟೆಗೆ ಶ್ರೀಮಂಗಲ ಜೆ.ಸಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ, 24 ರಂದು ಸಂಜೆ 4.30 ಗಂಟೆಗೆ ಬೆಕ್ಕೆಸೊಡ್ಲೂರು ಶ್ರೀ ಮಂದತ್ತವ್ವ ಟ್ರಸ್ಟ್ ಸದಸ್ಯರಿಂದ ಸಾಂಸ್ಕøತಿಕ ಕಾರ್ಯಕ್ರಮ, 25 ರಂದು ಸಂಜೆ 4.30 ಗಂಟೆಗೆ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾಗಿ ಪೊನ್ನಂಪೇಟೆ ಸಾಯಿ ಶಂಕರ ವಿದ್ಯಾಸಂಸ್ಥೆಯಲ್ಲಿ ವಿದ್ಯಾಶ್ರಯ ಪಡೆದಿರುವ ಮಕ್ಕಳಿಂದ ವಿಶೇಷ ಸಾಂಸ್ಕøತಿಕ ಕಾರ್ಯಕ್ರಮ, 26 ರಂದು ಸಂಜೆ 4.30 ಗಂಟೆಗೆ ಗೋಣಿಕೊಪ್ಪ ಕಾವೇರಿ ಕಾಲೇಜು ಹಾಗೂ ಶ್ರೀಮಂಗಲ ಜೂನಿಯರ್ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ, 27 ರಂದು ಸಂಜೆ 4.30 ಗಂಟೆಗೆ ಟಿ.ಶೆಟ್ಟಿಗೇರಿ ರೂಟ್ಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ನಾಡಿನ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ಹಾಗೂ ಹೆಚ್ಚಿನ ಮಾಹಿತಿಗೆ ದೂ: 9880584732, 9448647775, 9481431818, 94487260467 ಸಂಖ್ಯೆಯನ್ನು ಸಂಪರ್ಕಿಸಬಹುದೆಂದು ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ತಿಳಿಸಿದ್ದಾರೆ.