ಕುಶಾಲನಗರ, ಅ. 16: ಕುಶಾಲನಗರ ಪಟ್ಟಣ ಪಂಚಾಯಿತಿಯ 16 ವಾರ್ಡ್‍ಗಳ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಸ್ಥಳೀಯ ಕನ್ನಿಕಾ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಪಕ್ಷದ ಅಭ್ಯರ್ಥಿಗಳ ಅಂತಿಮ ಪಟ್ಟಿಯ ವಿವರವನ್ನು ನೀಡಿದರು.

1ನೇ ವಾರ್ಡ್‍ಗೆ ಶೇಕ್ ಖಲೀಮುಲ್ಲಾ (ಹಿಂ.ವ.ಎ), 2ನೇ ವಾರ್ಡ್‍ಗೆ ಪುಟ್ಟಲಕ್ಷ್ಮಿ (ಪ.ಜಾ. ಮಹಿಳೆ), 3ನೇ ವಾರ್ಡ್‍ಗೆ ಪ್ರಮೋದ್ ಮುತ್ತಪ್ಪ (ಸಾ), 4ನೇ ವಾರ್ಡ್‍ಗೆ ಮೆಹರುನ್ನೀಸಾ (ಸಾ.ಮಹಿಳೆ), 5ನೇ ವಾರ್ಡ್‍ಗೆ ಹೆಚ್.ವಿ. ಮಹದೇವ್ (ಪ.ಜಾ), ಕುಶಾಲನಗರ, ಅ. 16: ಕುಶಾಲನಗರ ಪಟ್ಟಣ ಪಂಚಾಯಿತಿಯ 16 ವಾರ್ಡ್‍ಗಳ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಸ್ಥಳೀಯ ಕನ್ನಿಕಾ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಪಕ್ಷದ ಅಭ್ಯರ್ಥಿಗಳ ಅಂತಿಮ ಪಟ್ಟಿಯ ವಿವರವನ್ನು ನೀಡಿದರು.

1ನೇ ವಾರ್ಡ್‍ಗೆ ಶೇಕ್ ಖಲೀಮುಲ್ಲಾ (ಹಿಂ.ವ.ಎ), 2ನೇ ವಾರ್ಡ್‍ಗೆ ಪುಟ್ಟಲಕ್ಷ್ಮಿ (ಪ.ಜಾ. ಮಹಿಳೆ), 3ನೇ ವಾರ್ಡ್‍ಗೆ ಪ್ರಮೋದ್ ಮುತ್ತಪ್ಪ (ಸಾ), 4ನೇ ವಾರ್ಡ್‍ಗೆ ಮೆಹರುನ್ನೀಸಾ (ಸಾ.ಮಹಿಳೆ), 5ನೇ ವಾರ್ಡ್‍ಗೆ ಹೆಚ್.ವಿ. ಮಹದೇವ್ (ಪ.ಜಾ), ರೇಣುಕುಮಾರ್ (ಸಾ.ಮಹಿಳೆ), 15ನೇ ವಾರ್ಡ್‍ಗೆ ಎಂ.ಕೆ.ದಿನೇಶ್ (ಸುಂದರೇಶ್) (ಹಿಂ.ವ.ಬಿ), 16ನೇ ವಾರ್ಡ್‍ಗೆ ಹೆಚ್.ಕೆ. ಪಾರ್ವತಿ (ಸಾ.ಮಹಿಳೆ) ಅವರನ್ನು ಆಯ್ಕೆಗೊಳಿಸ ಲಾಗಿದೆ.

ಗೋಷ್ಠಿಯಲ್ಲಿ ಜಿಪಂ ಸದಸ್ಯೆ ಕೆ.ಪಿ. ಚಂದ್ರಕಲಾ, ಕುಡಾ ಮಾಜಿ ಅಧ್ಯಕ್ಷ ಕೆ.ಕೆ.ಮಂಜುನಾಥ್‍ಕುಮಾರ್, ಪ್ರಮುಖರಾದ ಜೋಸೆಫ್ ವಿಕ್ಟರ್ ಸೋನ್ಸ್, ಆರ್.ಕೆ. ನಾಗೇಂದ್ರಬಾಬು, ಎಸ್.ಎನ್. ನರಸಿಂಹಮೂರ್ತಿ, ಅಬ್ದುಲ್ ಖಾದರ್ ಇದ್ದರು.